ಅಮಾವಾಸ್ಯೆ
	ಚಂದ್ರ ಸೂರ್ಯರ ರೇಖಾಂಶಗಳು ಸಮಾನವಾದಾಗ ಅಮಾವಾಸ್ಯೆಯೂ ಅವುಗಳ ವ್ಯತ್ಯಾಸ 180 ಆದಾಗ ಪೌರ್ಣಮಿಯೂ ಸಂಭವಿಸುತ್ತವೆ. (ನೋಡಿ- ಚಂದ್ರ-1)								

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ